ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸುರಕ್ಷಿತತೆ ಪದದ ಅರ್ಥ ಮತ್ತು ಉದಾಹರಣೆಗಳು.

ಸುರಕ್ಷಿತತೆ   ನಾಮಪದ

ಅರ್ಥ : ಯಾವುದೇ ರೀತಿಯ ಅಪಾಯವಾಗದಂತೆ, ತೊಂದರೆಯಾಗದಂತೆ ಇರುವ ಸ್ಥಿತಿ

ಉದಾಹರಣೆ : ನಮ್ಮ ಸಮಾಜದಲ್ಲಿ ಜನರ ಸುರಕ್ಷಿತತೆ ಮುಖ್ಯ. ಗಡಿಯಲ್ಲಿ ಸೈನಿಕರು ದೇಶದ ಸುರಕ್ಷಿತತೆ ಕಾಪಾಡುತ್ತಾರೆ.

ಸಮಾನಾರ್ಥಕ : ನಿರಾಪಾಯತೆ, ಭದ್ರತೆ


ಇತರ ಭಾಷೆಗಳಿಗೆ ಅನುವಾದ :

सुरक्षित होने या रहने की अवस्था।

आज समाज की सुरक्षितता खतरे में है।
नेता ने अपनी तथा अपने परिवार की सुरक्षितता की दृष्टि से आतंकियों से हाथ मिला लिया।
महफूजता, सुरक्षितता

The state of being certain that adverse effects will not be caused by some agent under defined conditions.

Insure the safety of the children.
The reciprocal of safety is risk.
safety