ಅರ್ಥ : ಕುಸ್ತಿಯಲ್ಲಿ ಒಬ್ಬರನೊಬ್ಬರು ಗಟ್ಟಿಯಾಗಿ ಹಿಡಿಯುವ ಪ್ರಕ್ರಿಯೆ
ಉದಾಹರಣೆ :
ಕುಸ್ತಿಯನ್ನು ಆಡುವವರು ಒಬ್ಬರಿಗೊಬ್ಬರು ಅಪ್ಪಿಕೊಂಡಿದ್ದಾರೆ.
ಸಮಾನಾರ್ಥಕ : ಅಪ್ಪಿಕೊಳ್ಳು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಜಗಳವಾಡುವುದಕ್ಕಾಗಿ ಒಬ್ಬರಿಗೊಬ್ಬರು ಅಪ್ಪಿಕೊಳ್ಳುವ ಪ್ರಕ್ರಿಯೆ
ಉದಾಹರಣೆ :
ಅಕಾಡದಲ್ಲಿ ಪೈಲ್ವಾನರು ಒಬ್ಬರಿಗೊಬ್ಬರು ಅಪ್ಪಿಕೊಂಡಿದ್ದಾರೆ.
ಸಮಾನಾರ್ಥಕ : ಅಪ್ಪಿಕೊಳ್ಳು
ಇತರ ಭಾಷೆಗಳಿಗೆ ಅನುವಾದ :