ಅರ್ಥ : ಯಾವುದೇ ಅಹಿತಕರ ಘಟನೆಗಳಿಂದಾಗಿ ಅಥವಾ ಕಿರಿಕಿರಿಯಿಂದಾಗಿ ಯಾವುದೇ ಬಗೆಯ ಸಮಾದಾನ, ಶಾಂತಿ ಇಲ್ಲದಿರುವ ಸ್ಥಿತಿ
ಉದಾಹರಣೆ :
ಬಾಂಬ್ ಸ್ಪೋಟಿತ ಸ್ಥಳಗಳಲ್ಲಿ ನೆಲೆಸಿದ ಜನರಲ್ಲಿ ಅಶಾಂತಿ ನೆಲೆಸಿರುತ್ತದೆ.
ಸಮಾನಾರ್ಥಕ : ಅಶಾಂತಿ, ಅಸೌಖ್ಯ, ನೆಮ್ಮದಿಗೇಡು
ಇತರ ಭಾಷೆಗಳಿಗೆ ಅನುವಾದ :