ಅರ್ಥ : ಉದ್ದವಾದ ಕೊರಳಿರುವ ಗಾಜುಗಳ ಪಾತ್ರೆ
ಉದಾಹರಣೆ :
ಅವರು ಸಾರಾಯಿ ಬಾಟಲಿಯನ್ನು ತೊಳೆದು ಅದರಲ್ಲಿ ಬಿಳಿ ಸಾಸಿವೆಯ ಎಣ್ಣೆಯನ್ನು ಹಾಕಿ ಇಟ್ಟರು.
ಸಮಾನಾರ್ಥಕ : ಬಾಟಲಿ
ಇತರ ಭಾಷೆಗಳಿಗೆ ಅನುವಾದ :
A glass or plastic vessel used for storing drinks or other liquids. Typically cylindrical without handles and with a narrow neck that can be plugged or capped.
bottle