ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಿಳುಕ್ಕಿಕೊಳ್ಳು ಪದದ ಅರ್ಥ ಮತ್ತು ಉದಾಹರಣೆಗಳು.

ಸಿಳುಕ್ಕಿಕೊಳ್ಳು   ಕ್ರಿಯಾಪದ

ಅರ್ಥ : ಪರ ಪುರುಷ ಅಥವಾ ಪರ ಸ್ತ್ರೀಯ ಪ್ರೇಮದ ಪಾಶದಲ್ಲಿ ಬೀಳುವ ಕಾರಣ ಅವರಲ್ಲಿ ಅನುಚಿತ ಸಂಬಂಧ ಸ್ಥಿರವಾಗಿರುವ ಅಥವಾ ಬಹು ಬೇಗ ಕಡಿದು ಹೋಗದಂತಹ

ಉದಾಹರಣೆ : ಅವಳು ಪಕ್ಕದ ಮನೆಯವನ ಪ್ರೇಮ-ಪಾಶದಲ್ಲಿ ಸಿಕ್ಕಿ ಬಿದ್ದಿದ್ದಾಳೆ.

ಸಮಾನಾರ್ಥಕ : ಸಿಕ್ಕಿ ಕೊಳ್ಳು, ಸಿಕ್ಕಿ ಬೀಳು, ಸಿಕ್ಕಿಕೊಳ್ಳು, ಸಿಕ್ಕು ಬೀಳು


ಇತರ ಭಾಷೆಗಳಿಗೆ ಅನುವಾದ :

पराए पुरुष या परायी स्त्री के प्रेम में पड़ने के कारण उससे ऐसा अनुचित संबंध स्थिर होना जो कि जल्दी छूट न सके।

वह पड़ोसन के प्रेम-पाश में फँस गया है।
फँस जाना, फँसना, फंस जाना, फंसना