ಅರ್ಥ : ಯಾವುದಾದರು ಪಕ್ಷದಲ್ಲಿ ಏನಾದರೂ ಅನುಕೂಲ ಮಾಡುವುದು ಅಥವಾ ಉತ್ತೇಜನ ನೀಡುವುದು
ಉದಾಹರಣೆ :
ರಾಜಕರಣಿಯು ರಾಮ ಕೆಲಸಕ್ಕಾಗಿ ಜಿಲ್ಲಾಧಿಕಾರಿಯವರಲ್ಲಿ ಸಿಫಾರಸು ಮಾಡಿದರು.
ಸಮಾನಾರ್ಥಕ : ಗುಣವರ್ಣನೆ, ಹೊಗಳಿಕೆ
ಇತರ ಭಾಷೆಗಳಿಗೆ ಅನುವಾದ :
Something that recommends (or expresses commendation of) a person or thing as worthy or desirable.
good word, recommendation, testimonial