ಅರ್ಥ : ಯಾವುದು ಸಾಹಸದಿಂದ ಪೂರ್ಣವಾಗಿದೆಯೋ
ಉದಾಹರಣೆ :
ಮಹೇಶನು ಒಂದು ಸಾಹಸಪೂರ್ಣವಾದ ಯಾತ್ರೆಗೆ ಹೋಗಿದ್ದಾನೆ.
ಸಮಾನಾರ್ಥಕ : ಪರಾಕ್ರಮದ, ಪರಾಕ್ರಮದಂತ, ಪರಾಕ್ರಮದಂತಹ, ಸಾಹಸದ, ಸಾಹಸಪೂರ್ಣವಾದ, ಸಾಹಸಪೂರ್ಣವಾದಂತ
ಇತರ ಭಾಷೆಗಳಿಗೆ ಅನುವಾದ :
Willing to undertake or seeking out new and daring enterprises.
Adventurous pioneers.