ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಹನೆಯಿಂದಿರು ಪದದ ಅರ್ಥ ಮತ್ತು ಉದಾಹರಣೆಗಳು.

ಸಹನೆಯಿಂದಿರು   ಕ್ರಿಯಾಪದ

ಅರ್ಥ : ಆಗುತ್ತಿರುವಂತಹ ತಪ್ಪುಗಳನ್ನು ವಿರೋಧಿಸಿ ತಾಳ್ಮೆಯಿಂದಿರುವ ಕ್ರಿಯೆ

ಉದಾಹರಣೆ : ಬ್ರಿಟಿಷರ ಶಾಸನ ಕಾಲದಲ್ಲಿ ಭಾರತೀಯರು ಅವರ ದಬ್ಬಾಳಿಕೆಯನ್ನು ತಾಳ್ಮೆಯಿಂದ ಸಹಿಸಿಕೊಂಡು ಬಂದರು.

ಸಮಾನಾರ್ಥಕ : ತಾಳ್ಮೆಯನ್ನು ಹೊಂದು, ತಾಳ್ಮೆಯಿಂದ ಸಹಿಸು, ತಾಳ್ಮೆಯಿಂದಿರು, ಸಂಯಮದಿಂದಿರು, ಸಂಯಮವನ್ನು ಹೊಂದು, ಸಹನೆಯನ್ನು ಹೊಂದು

ಅರ್ಥ : ಧೈರ್ಯವಾಗಿ ಇರುವ ಪ್ರಕ್ರಿಯೆ

ಉದಾಹರಣೆ : ತಾಳ್ಮೆಯಿಂದಿರು ತುಂಬಾ ಉದ್ವೇಗಕ್ಕೆ ಒಳಗಾಗಬೇಡ.

ಸಮಾನಾರ್ಥಕ : ತಾಳ್ಮೆಯಿಂದಿರು, ಧೈರ್ಯವಾಗಿರು, ಶಾಂತವಾಗು, ಸಂಯಮದಿಂದಿರು, ಸಮಾಧಾನದಿಂದಿರು


ಇತರ ಭಾಷೆಗಳಿಗೆ ಅನುವಾದ :

धैर्य रखना।

ठहरो! ज्यादा उद्यत न हो।
ठहरना, धीरज रखना, धैर्य रखना, सब्र करना