ಅರ್ಥ : ಯಾವುದೇ ವಿಶೇಷ ಕಾರ್ಯವನ್ನು ಪ್ರಾರಂಭಿಸುವ ಮುನ್ನ ಅದಕ್ಕೆ ಸಂಬಂಧಿಸಿದ ಸಿದ್ಧತೆಯನ್ನು ಮಾಡಿಕೊಳ್ಳುವುದು
ಉದಾಹರಣೆ :
ಸೀಮಾಳ ಮದುವೆಗಾಗಿ ಬಹಳ ಜೋರಾಗಿ ತಯಾರಿ ನಡೆಯುತ್ತಿದೆ.
ಸಮಾನಾರ್ಥಕ : ಅಣಿ, ತಯಾರಿ, ಸಜ್ಜು, ಸನ್ನಾಹ, ಸಿದ್ದತೆ
ಇತರ ಭಾಷೆಗಳಿಗೆ ಅನುವಾದ :
The activity of putting or setting in order in advance of some act or purpose.
Preparations for the ceremony had begun.