ಅರ್ಥ : ಏನನ್ನಾದರೂ, ಯಾವುದನ್ನಾದರೂ ಮಾಡಿದುದರಿಂದ ಮನಸ್ಸಿಗೆ ಸಮಾಧಾನವಾಗಿ ತೃಪ್ತಿಯಿರುವ ಸ್ಥಿತಿ
ಉದಾಹರಣೆ :
ಸರಿಯಾದ ಸಮಯಕ್ಕೆ ಮಳೆ ಬಂದುದರಿಂದ ಜನರು ಸಮಾಧಾನಿತರಾಗಿದ್ದಾರೆ.
ಸಮಾನಾರ್ಥಕ : ಸಮಾಧಾನಿತವಾದ, ಸಮಾಧಾನಿತವಾದಂತ, ಸಮಾಧಾನಿತವಾದಂತಹ
ಇತರ ಭಾಷೆಗಳಿಗೆ ಅನುವಾದ :