ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಭೂಮಿಯ ಮೇಲ್ಮೈ ಸಮತಲವಾಗಿದೆ
ಉದಾಹರಣೆ : ಸಮತಟ್ಟಾದ ಭೂಮಿಯನ್ನು ಉಳುವುದು ಸುಲಭ.
ಸಮಾನಾರ್ಥಕ : ಬಯಲು, ಮೈದಾನ, ಸಮತಟ್ಟಾದ ಭೂಮಿ, ಸಮತಲವಾದ ಬಯಲು, ಸಮತಲವಾದ ಮೈದಾನ, ಸಮವಾದ ಬಯಲು, ಸಮವಾದ ಭೂಮಿ, ಸಮವಾದ ಮೈದಾನ
ಇತರ ಭಾಷೆಗಳಿಗೆ ಅನುವಾದ :हिन्दी English
वह भूमि जिसकी सतह बराबर हो।
A level tract of land.
ಅರ್ಥ : ಉದ್ದವಾದ-ಅಗಲವಾದ ಸಮತಲವಾದ ಭೂಮಿ
ಉದಾಹರಣೆ : ಮಕ್ಕಳು ಮೈದಾನದಲ್ಲಿ ಆಟವಾಡುತ್ತಿದ್ದಾರೆ.
ಸಮಾನಾರ್ಥಕ : ಫೀಲ್ಡ್, ಬಯಲು, ಬೈಲು, ಮೈದಾನ
ಸ್ಥಾಪನೆ