ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸತ್ಸಮಾಗಮ ಪದದ ಅರ್ಥ ಮತ್ತು ಉದಾಹರಣೆಗಳು.

ಸತ್ಸಮಾಗಮ   ನಾಮಪದ

ಅರ್ಥ : ದರ್ಮ ಅಥವಾ ಅದ್ಯಾತ್ಮದ ಬಗೆಗೆ ಚಿಂತನ ಮಂತನ ನಡೆಸುವ ಒಂದು ಸಮಾನಾಸಕ್ತರ ಗುಂಪು ಅಥವಾ ಅಂತವರ ಸಭೆ

ಉದಾಹರಣೆ : ಅವನು ಸತ್ಸಂಗದಲ್ಲಿ ಅದ್ಯಾತ್ಮದ ಬಗ್ಗೆ ಚರ್ಚೆ ಮಾಡುತ್ತಾನೆ.

ಸಮಾನಾರ್ಥಕ : ಸತ್ಸಂಗ


ಇತರ ಭಾಷೆಗಳಿಗೆ ಅನುವಾದ :

वह समाज जिसमें धर्म या आध्यात्म-संबंधी चर्चा होती हो।

वह सत्संग में बैठना पसंद करता है।
सतसंग, सत्संग, सत्समागम