ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಪತ್ನಿಗೆ ತನ್ನ ಪತಿಯ ಮೇಲೆ ಇರುವ ಅನನ್ಯ ಪ್ರೀತಿ ಮತ್ತು ಭಕ್ತಿ ಅಥವಾ ಪತಿಯ ಮೇಲೆ ಇರುವಂತಹ ಪೂರ್ಣ ನಿಷ್ಠೆಯ ಭಾವನೆ
ಉದಾಹರಣೆ : ಭಾರತೀಯ ಸೌಭಾಗ್ಯವತಿಯರು ಪತಿವ್ರತವನ್ನು ಪಾಲಿಸುತ್ತಿದ್ದರು.
ಸಮಾನಾರ್ಥಕ : ಪತಿವ್ರತ, ಪಾತಿವ್ರತ, ಸತಿ ವ್ರತ
ಇತರ ಭಾಷೆಗಳಿಗೆ ಅನುವಾದ :हिन्दी
पत्नी की अपने पति पर अनन्य प्रीति और भक्ति या पति के प्रति होनेवाली पूर्ण निष्ठा की भावना।
ಸ್ಥಾಪನೆ