ಅರ್ಥ : ಯಾವುದೋ ಒಂದರ ಆಕಾರ ಚಿಕ್ಕದಾಗಿರುವುದು
ಉದಾಹರಣೆ :
ಸಣ್ಣ ಹುಡುಗ ವಾದಿಸುತ್ತಾನೆ ಎಂದು ಅಮ್ಮ ಬಯ್ಯುತ್ತಾ ಹೇಳಿದಳು.
ಇತರ ಭಾಷೆಗಳಿಗೆ ಅನುವಾದ :
Very small.
Diminutive in stature.ಅರ್ಥ : ಸಾಧಾರಣಕ್ಕಿಂತ ಸ್ವಲ್ಪ ಕೆಳಗಿನ ಮಟ್ಟದ
ಉದಾಹರಣೆ :
ಸೀತಾ ಮೆಲು ದನಿಯಲ್ಲಿ ಹಾಡುತ್ತಿದ್ದಳು.
ಸಮಾನಾರ್ಥಕ : ಮೆಲು, ಮೆಲುವಾದ, ಮೆಲುವಾದಂತ, ಮೆಲುವಾದಂತಹ, ಸಣ್ಣದಾದ, ಸಣ್ಣದಾದಂತ, ಸಣ್ಣದಾದಂತಹ
ಇತರ ಭಾಷೆಗಳಿಗೆ ಅನುವಾದ :