ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಜೀವ ಪದದ ಅರ್ಥ ಮತ್ತು ಉದಾಹರಣೆಗಳು.

ಸಜೀವ   ನಾಮಪದ

ಅರ್ಥ : ಜೀವಂತ ಅಥವಾ ಜೀವಂತವಾಗಿರುವಂತಹ ಅವಸ್ಥೆ ಅಥವಾ ಭಾವ

ಉದಾಹರಣೆ : ಪಾತ್ರದಾರಿಗಳು ತಮ್ಮ ಪಾತ್ರಕ್ಕೆ ಜೀವಂತತೆಯನ್ನು ಅಥವಾ ಜೀವನ್ನು ತುಂಬುತ್ತಾರೆ.

ಸಮಾನಾರ್ಥಕ : ಜೀವಂತ, ಜೀವಂತತೆ, ಜೀವವುಳ್ಳ, ಸ್ಪೂರ್ತಿಯುಳ್ಳ


ಇತರ ಭಾಷೆಗಳಿಗೆ ಅನುವಾದ :

जीवंत या जीता-जागता होने की अवस्था या भाव।

अभिनयकर्ताओं ने अपने अभिनय से नाटक में जीवंतता ला दी।
जीवंतता, जीवन्तता, सजीवता

Animation and energy in action or expression.

It was a heavy play and the actors tried in vain to give life to it.
life, liveliness, spirit, sprightliness

ಅರ್ಥ : ಯಾವುದೇ ಜೀವಿ, ಪ್ರಾಣಿಯು ಜೀವಂತ ಸ್ಥಿತಿ ಅಥವಾ ಜಡತೆಯಿಂದ ಪ್ರತ್ತೇಕಿಸುವ ಗುಣ

ಉದಾಹರಣೆ : ಭೂಮಿಯ ಮೇಲೆ ವಿಭಿನ್ನ ಪ್ರಕಾರದ ಜೀವ ವೈವಿಧ್ಯವು ನೆಲೆಸಿದೆ.

ಸಮಾನಾರ್ಥಕ : ಚೇತನ, ಜೀವ ಜಂತು, ಜೀವ-ಜಂತು, ಜೀವಂತವಿರುವುದು, ಜೀವಜಂತು, ಜೀವಧಾರಿ, ಜೀವಾತ್ಮ, ಜೀವಿ, ತನುಧಾರಿ, ಪ್ರಾಣ, ಪ್ರಾಣಧಾರಿ


ಇತರ ಭಾಷೆಗಳಿಗೆ ಅನುವಾದ :

A living thing that has (or can develop) the ability to act or function independently.

being, organism

ಸಜೀವ   ಗುಣವಾಚಕ

ಅರ್ಥ : ಜೀವಂತವಾಗಿವ ಅಥವಾ ಪ್ರಾಣವಿರುವ

ಉದಾಹರಣೆ : ಜೀವವಿರುವ ಪ್ರಾಣಿಗಳು ಅಂತರಿಕವಾಗಿ ಬೆಳವಣೆಗೆ ಹೊಂದುವುದು.

ಸಮಾನಾರ್ಥಕ : ಜೀವಂತ, ಜೀವವಿರುವ, ಜೀವಿತ, ಪ್ರಾಣವಿರುವ, ಬದುಕಿರುವ


ಇತರ ಭಾಷೆಗಳಿಗೆ ಅನುವಾದ :

जीता हुआ या जिसमें प्राण हो।

जीवित प्राणियों में आंतरिक वृद्धि होती है।
अमृत, चेतन, ज़िंदा, जानदार, जिंदा, जिन्दा, जीवंत, जीवधारी, जीवन्त, जीवित, तनुधारी, प्राणवंत, प्राणवान, प्राणिक, सजीव

Possessing life.

The happiest person alive.
The nerve is alive.
Doctors are working hard to keep him alive.
Burned alive.
A live canary.
alive, live