ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಚ್ಚರಿತ್ರ ಪದದ ಅರ್ಥ ಮತ್ತು ಉದಾಹರಣೆಗಳು.

ಸಚ್ಚರಿತ್ರ   ಗುಣವಾಚಕ

ಅರ್ಥ : ಒಳ್ಳೆಯ ನಡತೆಯುಳ್ಳವಂತಹ

ಉದಾಹರಣೆ : ಸಚ್ಚರಿತ್ರ ವ್ಯಕ್ತಿ ಸಮಾಜಕ್ಕೆ ಒಂದು ಕೊಡುಗೆಯಾಗಿರುತ್ತಾರೆ.

ಸಮಾನಾರ್ಥಕ : ಶಿಷ್ಟಾಚಾರಿ, ಶಿಷ್ಟಾಚಾರಿಯಾದ, ಶಿಷ್ಟಾಚಾರಿಯಾದಂತ, ಶಿಷ್ಟಾಚಾರಿಯಾದಂತಹ, ಸಚ್ಚರಿತ್ರವಾದ, ಸಚ್ಚರಿತ್ರವಾದಂತ, ಸಚ್ಚರಿತ್ರವಾದಂತಹ, ಸದಾಚಾರಿ, ಸದಾಚಾರಿಯಾದ, ಸದಾಚಾರಿಯಾದಂತ, ಸದಾಚಾರಿಯಾದಂತಹ


ಇತರ ಭಾಷೆಗಳಿಗೆ ಅನುವಾದ :

अच्छे चरित्र या चाल-चलनवाला।

सच्चरित्र व्यक्ति ही समाज के सच्चे कर्णधार होते हैं।
अनूचान, आचारवान, चरित्रवान, नेकचलन, शिष्टाचारी, सच्चरित्र, सदाचारी, सुशील

Morally excellent.

virtuous

ಅರ್ಥ : ಒಳ್ಳೆಯ ಗುಣವುಳ್ಳ ಅಥವಾ ಎಲ್ಲರಿಗೂ ಇಷ್ಟವಾಗುವ ಒಳ್ಳೆಯ ನಡತೆಯುಳ್ಳ ಪುರುಷ ಅಥವಾ ಮಹಿಳೆ

ಉದಾಹರಣೆ : ಮದುವೆಗೆ ಸಚ್ಚರಿತ್ರ ಹುಡುಗಿಯನ್ನು ಹುಡುಕುತ್ತಿದ್ದಾರೆ.

ಸಮಾನಾರ್ಥಕ : ಪ್ರಾಮಾಣಿಕ, ಶೀವವತಿ, ಸತ್ಯವಂತರಾದ, ಸದಾಚಾರಿಣಿ, ಸಾದ್ವಿ


ಇತರ ಭಾಷೆಗಳಿಗೆ ಅನುವಾದ :

अच्छे चरित्रवाली।

सच्चरित्रा महिला का आभूषण उसका सच्चरित्र ही है।
चरित्रवती, शीलवती, सच्चरित्रा, सदाचारिणी, साध्वी

Morally excellent.

virtuous