ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಸಕ್ಕರೆ ಪದದ ಅರ್ಥ ಮತ್ತು ಉದಾಹರಣೆಗಳು.

ಸಕ್ಕರೆ   ನಾಮಪದ

ಅರ್ಥ : ಕಬ್ಬಿನ ರಸದಿಂದ ತಯಾರಿಸಿದ ಸಿಹಿಯಾದ ಪದಾರ್ಥ

ಉದಾಹರಣೆ : ಅವನು ಸಕ್ಕರೆ ಇಲ್ಲದ ಚಹಾವನ್ನು ಕುಡಿಯುತ್ತಾನೆ.

ಸಮಾನಾರ್ಥಕ : ಚೀನಿ, ಬೂರಾ ಸಕ್ಕರೆ, ಶರ್ಕರೆ, ಸವಿ


ಇತರ ಭಾಷೆಗಳಿಗೆ ಅನುವಾದ :

सफ़ेद चूर्ण के रूप में मिठास का सार जो ईख या खजूर आदि के रस से बनता है।

वह बिना शक्कर की चाय पीता है।
चीनी, महाश्वेता, रसपाकज, शकर, शक्कर, शर्करा, शार्क, शुगर, शुभ्र, शुभ्रा, श्वेता, सित

A white crystalline carbohydrate used as a sweetener and preservative.

refined sugar, sugar

ಸಕ್ಕರೆ   ಗುಣವಾಚಕ

ಅರ್ಥ : ಸಕ್ಕರೆಯನ್ನು ಸೇರಿಸಿದಂತಹ ಅಥವಾ ಸಕ್ಕರೆಯಿಂದ ಮಾಡಿದಂತಹ

ಉದಾಹರಣೆ : ಮಧುಮೇಹ ರೋಗದವರು ಸಕ್ಕರೆಯುಕ್ತವಾದ ಪದಾರ್ಥಗಳನ್ನು ತಿನ್ನಬಾರದು.

ಸಮಾನಾರ್ಥಕ : ಸಕ್ಕರೆಯಿಂದ ಮಾಡಿದ, ಸಕ್ಕರೆಯಿಂದ ಮಾಡಿದಂತ, ಸಕ್ಕರೆಯಿಂದ ಮಾಡಿದಂತಹ, ಸಕ್ಕರೆಯುಕ್ತವಾದ, ಸಕ್ಕರೆಯುಕ್ತವಾದಂತ, ಸಕ್ಕರೆಯುಕ್ತವಾದಂತಹ


ಇತರ ಭಾಷೆಗಳಿಗೆ ಅನುವಾದ :

शक्कर मिला हुआ या शक्कर का बना हुआ।

मधुमेह के रोगी को शक्करी पदार्थों के सेवन से बचना चाहिए।
चीनीयुक्त, शकरी, शक्करी, शर्करायुक्त

Containing sugar.

He eats too much sugary food.
sugary