ಅರ್ಥ : ಯಾವುದರಲ್ಲಿ ಸಂಗೀತವಿದೆಯೋ
ಉದಾಹರಣೆ :
ಮೀರಾಳ ಸಂಗೀತಾತ್ಮಕ ಪದಗಳು ಭಕ್ತಿಭಾವದಿಂದ ಕೂಡಿರುತ್ತದೆ.
ಸಮಾನಾರ್ಥಕ : ಸಂಗೀತಮಯ, ಸಂಗೀತಮಯವಾದ, ಸಂಗೀತಮಯವಾದಂತ, ಸಂಗೀತಮಯವಾದಂತಹ, ಸಂಗೀತಾತ್ಮಕವಾದ
ಇತರ ಭಾಷೆಗಳಿಗೆ ಅನುವಾದ :
Characteristic of or resembling or accompanied by music.
A musical speaking voice.