ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಮಗು ಹುಟ್ಟಿದ ಆರನೆ ದಿನದ ಕೆಲಸ
ಉದಾಹರಣೆ : ರೋಹಿತ ಮಗನ ಷಷ್ಠಿ ಕಾರ್ಯ ತುಂಬಾ ವಿಜೃಂಬಣೆಯಿಂದ ನಡೆಯಿತು.
ಇತರ ಭಾಷೆಗಳಿಗೆ ಅನುವಾದ :हिन्दी
शिशु के जन्म के छठे दिन का कृत्य।
ಅರ್ಥ : ಒಬ್ಬ ದೇವಿಯ ಪೂಜೆಯನ್ನು ಷಷ್ಠಿಯಂದು ಮಾಡುವರು
ಉದಾಹರಣೆ : ಬಿಹಾರಿನಲ್ಲಿ ಷಷ್ಠಿಯ ಪುಜೆಯನ್ನು ತುಂಬಾ ಜೋರಾಗಿ ಆಚರಣೆ ಮಾಡುವರು.
ಇತರ ಭಾಷೆಗಳಿಗೆ ಅನುವಾದ :हिन्दी English
एक देवी जिनका पूजन छठी के अवसर पर किया जाता है।
A female deity.
ಅರ್ಥ : ಪಕ್ಷದ ಆರನೆ ದಿನ
ಉದಾಹರಣೆ : ಇಂದಿನ ದಿನದಿಂದ ಸರಿಯಾಗಿ ನಾಲ್ಕು ದಿನಗಳ ನಂತರ ಷಷ್ಠಿ.
चांद्रमास के किसी पक्ष की छठी तिथि।
ಅರ್ಥ : ಐದು ಮತ್ತು ಒಂದು
ಉದಾಹರಣೆ : ಚಿಟ್ಟೆಗೆ ಆರು ಕಾಲುಗಳಿರುತ್ತವೆ.
ಸಮಾನಾರ್ಥಕ : 6, ಆರು
पाँच और एक।
Denoting a quantity consisting of six items or units.
ಸ್ಥಾಪನೆ