ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಶ್ಲೇಷಾಲಂಕಾರ ಪದದ ಅರ್ಥ ಮತ್ತು ಉದಾಹರಣೆಗಳು.

ಶ್ಲೇಷಾಲಂಕಾರ   ನಾಮಪದ

ಅರ್ಥ : ಶಬ್ದ ಮತ್ತು ಅಲಂಕಾರದಲ್ಲಿ ಒಂದಕ್ಕಿಂತ ಹೆಚ್ಚು ಅರ್ಥಗಳನ್ನು ಕೊಡುವ ಪದೀಮ ಇಲ್ಲವೇ ಪದಗುಚ್ಛಗಳನ್ನು ಒಳಗೊಂಡ ಅಭಿವ್ಯಕ್ತಿಯನ್ನುಳ್ಳ ಒಂದು ಬಗೆಯ ಅಲಂಕಾರ

ಉದಾಹರಣೆ : ಮಧುವನದ ಮೇಲ್ಛಾವಣಿ ನೋಡು ಇಸ್ಟೊಂದು ಬಳ್ಳಿ ಮೊಗ್ಗು ಬಿಟ್ಟಿದೆ ಇದರಲ್ಲಿ ಮೊಗ್ಗು ಎಂದರೆ ಎರಡು ಅರ್ಥವಿದೆ ಒಂದು ಹೂವು ಅರಳುವ ಮುನ್ನ ಸ್ಥಿತಿ ಮತ್ತು ಇನ್ನೊಂದು ನವ ಯವನ ಆದರಿಂದ ಇದನ್ನು ಶ್ಲೇಷಾಲಂಕಾರ ಎಂದು ಕರೆಯುವರು


ಇತರ ಭಾಷೆಗಳಿಗೆ ಅನುವಾದ :

साहित्य में एक शब्दालंकार जिसमें ऐसे शब्दों का प्रयोग होता है जिनके अनेक अर्थ होते हैं और वे प्रसंगों के अनुसार कई तरह से अलग-अलग घटते हैं।

मधुबन की छाती को देखो,मुरझाई कितनी कलियाँ में कलियाँ के दो अर्थ हैं,एक फूलों के खिलने के पहले की अवस्था तथा दूसरा नवयवना के लिए है इसलिए यह श्लेष अलंकार है।
श्लेष, श्लेष अलंकार, श्लेषलंकार