ಅರ್ಥ : ಯಾವುದೇ ವಿಷಯ ಅಥವಾ ಸಂಗತಿಯು ಚಿಂತೆಗೆ ಕಾರಣವಾಗಿರುವುದು
ಉದಾಹರಣೆ :
ಅವನ ಸ್ಥಿತಿ ಚಿಂತಾಜನಕವಾಗಿದೆ.
ಸಮಾನಾರ್ಥಕ : ಗಂಭೀರ, ಗಂಭೀರವಾದ, ಗಂಭೀರವಾದಂತ, ಗಂಭೀರವಾದಂತಹ, ಚಿಂತಾಜನಕ, ಚಿಂತಾಜನಕವಾದ, ಚಿಂತಾಜನಕವಾದಂತಹ, ಶೋಚನೀಯ, ಶೋಚನೀಯವಾದ, ಶೋಚನೀಯವಾದಂತ
ಇತರ ಭಾಷೆಗಳಿಗೆ ಅನುವಾದ :
Causing distress or worry or anxiety.
Distressing (or disturbing) news.ಅರ್ಥ : ಕಣ್ಣೀರಿನಿಂದ ತುಂಬಿದ ಸ್ಥಿತಿ ಅಥವಾ ಅಂತಹ ಭಾವ
ಉದಾಹರಣೆ :
ರೋಮಿಯೋ ಜೂಲಿಯಟ್ಟರ ದುರಂತ ಪ್ರೇಮ ಕತೆ ತುಂಬಾ ದುಃಖಮಯವಾದುದು.
ಸಮಾನಾರ್ಥಕ : ಕಣ್ಣೀರಿಡಿಸುವ, ಕಣ್ಣೀರಿಡಿಸುವಂತ, ಕಣ್ಣೀರಿಡಿಸುವಂತಹ, ದುಃಖಮಯ, ದುಃಖಮಯವಾದ, ದುಃಖಮಯವಾದಂತ, ದುಃಖಮಯವಾದಂತಹ, ಶೋಚನೀಯ, ಶೋಚನೀಯವಾದ, ಶೋಚನೀಯವಾದಂತ
ಇತರ ಭಾಷೆಗಳಿಗೆ ಅನುವಾದ :
जो अश्रु से भरा हुआ हो।
उसकी रामकहानी सुनकर मेरी आँखें अश्रुपूर्ण हो गयीं।