ಅರ್ಥ : ಸ್ವಚ್ಚವಾಗುವ ಅವಸ್ಥೆ ಅಥವಾ ಭಾವ
ಉದಾಹರಣೆ :
ಸ್ವಚ್ಚತೆ ಇರುವ ಕಡೆ ರೋಗಗಳು ಬರುವುದಿಲ್ಲ ರಾಸಾಯನಿಕ ಪ್ರಕ್ರಿಯೆಯಿಂದಾಗಿ ನೀರನ್ನು ಸ್ವಚ್ಛ ಮಾಡಲಾಗುತ್ತದೆ.
ಸಮಾನಾರ್ಥಕ : ಅಚ್ಚ, ಅಚ್ಚುಕಟ್ಟು, ಅಣಿ, ಅತಿಶುದ್ಧ, ಚೊಕಟ, ಚೊಕ್ಕ, ಚೊಕ್ಕಟ, ಚೊಕ್ಕಟತನ, ಚೊಕ್ಕಟಿಕೆ, ಚೊಕ್ಕಟು, ಚೊಕ್ಕಳ, ನಿರ್ಮಲ, ನಿರ್ಮಲತೆ, ನಿರ್ಮಳ, ನಿರ್ಮಳಿಕೆ, ನಿರ್ಮಾಲ್ಯ, ನೈರ್ಮಲ್ಯ, ಶಚಿರ್ಭೂತತತೆ, ಶುಚಿ, ಶುದ್ಧಿ, ಶುದ್ಧೀಕರಣ, ಶುಭ್ರ, ಶುಭ್ರತೆ, ಸುಚಿ, ಸ್ವಚ್ಛ, ಸ್ವಚ್ಛತೆ, ಹಸ, ಹಸನು
ಇತರ ಭಾಷೆಗಳಿಗೆ ಅನುವಾದ :
The state of being clean. Without dirt or other impurities.
cleannessಅರ್ಥ : ಧರ್ಮಾನುಸಾರವಾಗಿ ಪವಿತ್ರವಾಗುವ ಅವಸ್ಥೆ ಅಥವಾ ಭಾವ
ಉದಾಹರಣೆ :
ಗಂಗಾನದಿಯ ಪವಿತ್ರತೆಯ ಬಗ್ಗೆ ಯಾವುದೇ ಅನುಮಾನವಿಲ್ಲ.
ಸಮಾನಾರ್ಥಕ : ಪವಿತ್ರ, ಪವಿತ್ರತೆ, ಪಾವಿತ್ರ್ಯ, ಪಾವಿತ್ರ್ಯತೆ, ಶುಚಿ, ಶುಚಿತ್ವ, ಸ್ವಚ್ಚತೆ
ಇತರ ಭಾಷೆಗಳಿಗೆ ಅನುವಾದ :
The state of being unsullied by sin or moral wrong. Lacking a knowledge of evil.
innocence, pureness, purity, sinlessness, whiteness