ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ತುಟಿಯನ್ನು ಸುರುಳಿಯಾಗಿ ಮಾಡಿ ಗಾಳಿ ಹೊರಗೆ ಹಾಕಿದಾಗ ಉಂಟಾಗುವ ಜೋರಾದ ಶಬ್ದ
ಉದಾಹರಣೆ : ಶ್ಯಾಮನು ತರಗತಿಯನ್ನು ಪ್ರವೇಶಿಸುತ್ತಿದ್ದಂತೆ ಜೋರಾಗಿ ಶಿಲ್ಲು ಹೊಡೆದ.
ಸಮಾನಾರ್ಥಕ : ಶಿಲ್ಪಿ, ಶಿಳ್ಳೆ
ಇತರ ಭಾಷೆಗಳಿಗೆ ಅನುವಾದ :हिन्दी English
होंठ सिकोड़कर बाहर वायु फेंकने से निकला हुआ महीन पर तेज़ शब्द।
The sound made by something moving rapidly or by steam coming out of a small aperture.
ಸ್ಥಾಪನೆ