ಅರ್ಥ : ಮರದಲ್ಲಿ ವಾಸಿಸುವಂತಹ ಅಥವಾ ವಾಸ ಮಾಡುವಂತಹ ಅಥವಾ ಅಧಿಕ ಸಮಯವನ್ನು ಮರದಲ್ಲಿಯೇ ಕಳೆಯುವಂತಹ
ಉದಾಹರಣೆ :
ಕಾಗೆಯು ಒಂದು ವೃಕ್ಷವಾಸಿಯಾದ ಪಕ್ಷಿ.
ಸಮಾನಾರ್ಥಕ : ವೃಕ್ಷ-ನಿವಾಸಿ, ವೃಕ್ಷವಾಸಿ
ಇತರ ಭಾಷೆಗಳಿಗೆ ಅನುವಾದ :
पेड़ पर रहने या निवास करनेवाला या जो अपना अधिकतर समय पेड़ों पर बिताता है।
स्लथ एक वृक्षवासी स्तनपायी है।