ಅರ್ಥ : ಯಾವುದರಿಂದ ವಿಶ್ರಾಂತಿಯು ದೊರೆಯುವುದಿಲ್ಲವೋ
ಉದಾಹರಣೆ :
ಈ ಹೊಸ ಜಪ್ಪಲಿಗಳು ವಿಶ್ರಾಂತಿ ರಹಿತವಾಗಿವೆ.
ಸಮಾನಾರ್ಥಕ : ವಿಶ್ರಾಂತಿ ಕೊಡದಂತ, ವಿಶ್ರಾಂತಿ ಕೊಡದಂತಹ, ವಿಶ್ರಾಂತಿ ರಹಿತವಾದ, ವಿಶ್ರಾಂತಿ ರಹಿತವಾದಂತ, ವಿಶ್ರಾಂತಿ ರಹಿತವಾದಂತಹ, ವಿಶ್ರಾಂತಿ ಸಿಗದ, ವಿಶ್ರಾಂತಿ ಸಿಗದಂತ, ವಿಶ್ರಾಂತಿ ಸಿಗದಂತಹ, ವಿಶ್ರಾಂತಿ-ರಹಿತವಾದ
ಇತರ ಭಾಷೆಗಳಿಗೆ ಅನುವಾದ :