ಅರ್ಥ : ದುಃಖದ ಸಂದರ್ಭದಲ್ಲಿ ಅದನ್ನು ವ್ಯಕ್ತಪಡಿಸುವ ರೀತಿ
ಉದಾಹರಣೆ :
ರೈತನೊಬ್ಬನ ಆತ್ಮಹತ್ಯೆಯಿಂದಾಗಿ ಊರಿಗೇ ಊರೇ ಅತ್ತಿತು
ಸಮಾನಾರ್ಥಕ : ಅಳು, ಕಣ್ಣೀರಿಡು, ಗೋಳಾಡು, ಪ್ರಲಾಪಿಸು, ರೋಧಿಸು
ಇತರ ಭಾಷೆಗಳಿಗೆ ಅನುವಾದ :
शोक आदि के समय रोकर दुख प्रकट करना।
अपने पति की मृत्यु का समाचार सुनकर वह विलाप कर रही है।