ಅರ್ಥ : ದೊಡ್ಡ ಯೋಜನೆ ಅಥವಾ ತುಂಬಾ ದೊಡ್ಡದಾದ ಸಿದ್ಧತೆ
ಉದಾಹರಣೆ :
ಮಂಗಳಿಯ ಮದುವೆ ತುಂಬಾ ವಿಜೃಂಭಣೆಯಿಂದ ನಡೆಯಿತು.
ಸಮಾನಾರ್ಥಕ : ಆಡಂಬರ
ಇತರ ಭಾಷೆಗಳಿಗೆ ಅನುವಾದ :
भारी आयोजन या बहुत अधिक तैयारी।
मंगली की शादी बड़ी धूम-धाम से हुई।The quality of being magnificent or splendid or grand.
For magnificence and personal service there is the Queen's hotel.ಅರ್ಥ : ಸಡಗರ-ಸಂಭ್ರಮದಿಂದ ಆಚರಿಸುವಂತಹ ಒಂದು ಸಾರ್ವಜನಿಕವಾದ ಒಂದು ದೊಡ್ಡ, ಶುಭಕರವಾದ ಅಥವಾ ಮಂಗಳಕರವಾದ ಕಾರ್ಯ
ಉದಾಹರಣೆ :
ಮಕ್ಕಳ ದಿನಾಚರಣೆಯ ಪ್ರಯುಕ್ತ ನನ್ನ ಶಾಲೆಯಲ್ಲಿ ಒಂದು ಸಮಾರಂಭವನ್ನು ಆಯೋಜಿಸಿದ್ದರು.
ಸಮಾನಾರ್ಥಕ : ಆಡಂಬರ, ಉತ್ಸವ, ದೊಡ್ಡ ಉತ್ಸವ, ಮೆರವಣಿಗೆ, ಸಡಗರ, ಸಮಾರಂಭ
ಇತರ ಭಾಷೆಗಳಿಗೆ ಅನುವಾದ :
धूम-धाम से होने वाला कोई सार्वजनिक, बड़ा, शुभ या मंगल कार्य।
बालदिवस के अवसर पर मेरे विद्यालय में एक समारोह का आयोजन किया गया है।ಅರ್ಥ : ಆ ದಿನ ಅಥವಾ ಸಮಯಾದಂದು ಔತಣ ಅಥವಾ ಉತ್ಸವವನ್ನು ಮಾಡಲಾಗುತ್ತದೆ
ಉದಾಹರಣೆ :
ಹಬ್ಬದ ಉತ್ಸವ ಮತ್ತೆಯಾವಾಗ ಬರುತ್ತದೆ?
ಇತರ ಭಾಷೆಗಳಿಗೆ ಅನುವಾದ :
A day or period of time set aside for feasting and celebration.
festival