ಅರ್ಥ : ಗಾಳಿಯು ಭೂಮಿಯನ್ನು ನಾಲ್ಕು ದಿಕ್ಕುಗಳಲ್ಲಿಯು ಆವರಿಸುತ್ತದೆ
ಉದಾಹರಣೆ :
ನಾವು ವಾತಾವರಣ ಹಾಳಾಗದಂತೆ ಸುರಕ್ಷಿತವಾಗಿಡಬೇಕು.
ಸಮಾನಾರ್ಥಕ : ವಾಯು ಮಂಡಲ, ವಾಯು-ಮಂಡಲ, ವಾಯುಮಂಡಲ
ಇತರ ಭಾಷೆಗಳಿಗೆ ಅನುವಾದ :
The mass of air surrounding the Earth.
There was great heat as the comet entered the atmosphere.ಅರ್ಥ : ಆ ಜಾಗದ ಪ್ರಾಣಿ, ಸಸ್ಯಗಳ ಮೇಲೆ ಪರಿಣಾಮ ಬೀರುವ ಆ ಪ್ರದೇಶದ ಪ್ರಕೃತಿ ಸಹಜವಾದ ಸ್ಥಿತಿ
ಉದಾಹರಣೆ :
ಇಲ್ಲಿಯ ಹವಾಗುಣವು ನಮಗೆ ಅನುಕೂಲವಾಗಿದೆ.
ಇತರ ಭಾಷೆಗಳಿಗೆ ಅನುವಾದ :