ಅರ್ಥ : ಪೊಲೀಸಿನ ಒಬ್ಬ ವರಿಸ್ಟ ಅಧಿಕಾರಿಯು ಬೇರೆ ಪೊಲೀಸ್ ಅಧೀಕ್ಷಕರಿಗಿಂತ ಉನ್ನತ ಸ್ಥಾನದಲ್ಲಿ ಇರುವುದು
ಉದಾಹರಣೆ :
ವರಿಷ್ಟ ಪೊಲೀಸ್ ಅಧೀಕ್ಷಕರು ಘಟನೆ ನಡೆದ ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡಿದರು.
ಸಮಾನಾರ್ಥಕ : ಎಸ್ ಎಸ್ ಪಿ, ಪೊಲೀಸ್ ಅಧೀಕ್ಷಕ, ಸೀನಿಯರ್ ಸುಪರಿನ್ಟೆಂಡೆಂಟ್
ಇತರ ಭಾಷೆಗಳಿಗೆ ಅನುವಾದ :
पुलिस का एक वरिष्ठ अधिकारी जो कि पुलिस अधीक्षक से बड़ा होता है।
वरिष्ठ पुलिस अधीक्षक ने घटनास्थल पर जाकर जाँच की।