ಅರ್ಥ : ಒಂದು ವರ್ಷಗಳಷ್ಟು ಬದುಕುವ ಲತೆಯಲ್ಲಿ ಬಿಡುವ ಕಾಯಿ
ಉದಾಹರಣೆ :
ವರಾಹಿಯ ಸಾರು ಸವಿಯಲು ಬಹಳ ರುಚಿಕರವಾಗಿ ಇರುತ್ತದೆ.
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಒಂದು ವರ್ಷದ ವರೆಗೂ ಬದುಕುವ ಲತೆಯು ಸರಿಸುಮಾರು ಹದಿನೈದು ಮೀಟರ್ ನಷ್ಟು ಎತ್ತರಕ್ಕೆ ಬೆಳೆಯುತ್ತದೆ
ಉದಾಹರಣೆ :
ವರಾಹಿಯ ಕಾಂಡವನ್ನು ತಿನ್ನುತ್ತಾರೆ.
ಇತರ ಭಾಷೆಗಳಿಗೆ ಅನುವಾದ :
एक एकवर्षी लता जो लगभग पंद्रह मीटर तक ऊँची होती है।
गराडू का कंद खाया जाता है।