ಅರ್ಥ : ಯಾರು ಸಾಹಿತ್ಯವನ್ನು ರಚನೆ ಮಾಡುತ್ತಾರೋ
ಉದಾಹರಣೆ :
ಮಹಾದೇವಿ ವರ್ಮ ಹಿಂದಿಯ ಒಬ್ಬ ಪ್ರಖ್ಯಾತ ಸಾಹಿತ್ಯಕಾರನಾಗಿದ್ದಾನೆ.
ಸಮಾನಾರ್ಥಕ : ಗ್ರಂಥಕರ್ತ, ಬರಹಗಾರ, ಸಾಹಿತಿ, ಸಾಹಿತ್ಯಕಾರ
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಅವನು ಕಚೇರಿ ಮುಂತಾದವು ಕಡೆಯಲ್ಲಿ ಬರೆಯುವ-ಓದುವ ಕೆಲಸವನ್ನು ಮಾಡುತ್ತಾರೆ
ಉದಾಹರಣೆ :
ಈ ಕಚೇರಿಯಲ್ಲಿ ಕೆಲಸ ಮಾಡುವ ಲೇಖಕ ಇಂದು ರಜೆಯಲ್ಲಿದ್ದಾರೆ.
ಇತರ ಭಾಷೆಗಳಿಗೆ ಅನುವಾದ :
An employee who performs clerical work (e.g., keeps records or accounts).
clerkಅರ್ಥ : ಗ್ರಂಥವನ್ನು ರಚಿಸುವವ
ಉದಾಹರಣೆ :
ಕುವೆಂಪು ಒಬ್ಬ ಒಳ್ಳೆಯ ಗ್ರಂಥಕರ್ತರು.
ಸಮಾನಾರ್ಥಕ : ಕರ್ತೃ, ಕೃತಿಕಾರ, ಗ್ರಂಥಕರ್ತ, ನಿರ್ಮಾತೃ, ಬರಹಗಾರ, ರಚಯಿತ, ಸಾಹಿತಿ
ಇತರ ಭಾಷೆಗಳಿಗೆ ಅನುವಾದ :
ग्रंथ की रचना करने वाला।
ग्रंथकार की महत्ता उसके ग्रंथ से आँकी जाती है।