ಅರ್ಥ : ಒಂದು ಪ್ರಕಾರದ ಲೋಕಗೀತೆ ಪ್ರಾಯಶಃ ಒಂದು ತರಹದ ವಾದ್ಯವನ್ನು ಬಾರಿಸುತ್ತಾ ಹಾಡಲಾಗುತ್ತದೆ
ಉದಾಹರಣೆ :
ಲಾವಣಿ ಹಾಡು ಮಹಾರಾಷ್ಟ್ರದ ಒಂದು ಪ್ರಸಿದ್ಧ ಲೋಕಗೀತೆ.
ಸಮಾನಾರ್ಥಕ : ಲಾವಣಿ-ಹಾಡು
ಇತರ ಭಾಷೆಗಳಿಗೆ ಅನುವಾದ :
ಅರ್ಥ : ಬ್ರಾಹ್ಮಣರ ಒಂದು ಜಾತಿಯ ಜನರು ದೇವರ ಮುಂದೆ ಹಾಡುವಂತಹ ಒಂದು ಹಾಡು
ಉದಾಹರಣೆ :
ಅವರು ಲಾವಣಿ ಹಾಡನ್ನು ಹಾಡುತ್ತಿದ್ದಾರೆ.
ಸಮಾನಾರ್ಥಕ : ಲಾವಣಿ-ಹಾಡು
ಇತರ ಭಾಷೆಗಳಿಗೆ ಅನುವಾದ :