ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಲಾಕರ್ ಪದದ ಅರ್ಥ ಮತ್ತು ಉದಾಹರಣೆಗಳು.

ಲಾಕರ್   ನಾಮಪದ

ಅರ್ಥ : ಪೆಟ್ಟಿಗೆಯ ತರಹದ ಒಂದು ವಸ್ತು ಅದರಲ್ಲಿ ಬೆಲೆ ಬಾಳುವಂತಹ ವಸ್ತುವನ್ನು ಇಡುತ್ತಾರೆ

ಉದಾಹರಣೆ : ಶೇಠ್ ಜೀ ತನ್ನ ಎಲ್ಲಾ ಹಣವನ್ನು ಲಾಕರ್ ನಲ್ಲಿ ಇಡುತ್ತಾರೆ.


ಇತರ ಭಾಷೆಗಳಿಗೆ ಅನುವಾದ :

बक्से की तरह का एक आधान जिसमें कीमती वस्तुएँ रखते हैं।

सेठ जी अपना सारा पैसा लाकर में रखते हैं।
लॉकर

A storage compartment for clothes and valuables. Usually it has a lock.

cabinet, locker, storage locker

ಅರ್ಥ : ಜನರು ಬ್ಯಾಂಕ್ ಲಾಕರ್ ಗೆ ಹಣವನ್ನು ನೀಡಿ ಅದರಲ್ಲಿ ತಮ್ಮ ಬೆಲೆ ಬಾಳುವಂತಹ ಸಾಮಾನು ಮೊದಲಾದವುಗಳನ್ನು ಇಡುತ್ತಾರೆ

ಉದಾಹರಣೆ : ಶೀಲಾ ತನ್ನ ಎಲ್ಲಾ ಆಭರಣಗಳನ್ನು ಬ್ಯಾಂಕ್ ಲಾಕರ್ ನಲ್ಲಿ ಇಟ್ಟಿದ್ದಾಳೆ.

ಸಮಾನಾರ್ಥಕ : ಬ್ಯಾಂಕ್ ಲಾಕರ್


ಇತರ ಭಾಷೆಗಳಿಗೆ ಅನುವಾದ :

बैंक का लाकर जिसमें लोग कुछ मूल्य देकर अपने कीमती सामान आदि रख सकते हैं।

शीला अपने सारे गहने बैंक लॉकर में रखती है।
बैंक लॉकर, लॉकर

A storage compartment for clothes and valuables. Usually it has a lock.

cabinet, locker, storage locker

ಅರ್ಥ : ದುಡ್ಡು-ಕಾಸನ್ನಿಡುವ ಕಬ್ಬಿಣ್ದ ಚಿಕ್ಕ ಪೆಟ್ಟಿಗೆ

ಉದಾಹರಣೆ : ಅವನು ತನ್ನ ಹಣವನ್ನು ತಿಜೋರಿಯಲ್ಲಿಡುತ್ತಾನೆ.

ಸಮಾನಾರ್ಥಕ : ತಿಜೋರಿ


ಇತರ ಭಾಷೆಗಳಿಗೆ ಅನುವಾದ :

लोहे की वह संदूक या छोटी अलमारी जिसमें रुपये आदि रखे जाते हैं।

वह अपने पैसे तिजोरी में रखता है।
तिजोरी, तिजौरी

Strongbox where valuables can be safely kept.

safe