ಅರ್ಥ : ಕುದುರೆ ಮತ್ತು ಸಿಂಹ ಮೊದಲಾದ ಪ್ರಾಣಿಗಳ ಕತ್ತಿನಲ್ಲಿರುವ ಕೂದಲು
ಉದಾಹರಣೆ :
ಕುತ್ತಿಗೆ ಮೇಲೆ ಇರುವ ಕೂದಲಿನಿಂದ ಸಿಂಹ ಸುಂದರವಾಗಿ ಕಾಣುವುದು
ಇತರ ಭಾಷೆಗಳಿಗೆ ಅನುವಾದ :
Long coarse hair growing from the crest of the animal's neck.
maneಅರ್ಥ : ಶರೀರದ ಮೇಲಿರುವ ಚಿಕ್ಕ ಕೂದಲು
ಉದಾಹರಣೆ :
ಭಯದಿಂದ ಶ್ಯಾಮನ ರೋಮ ನಿಮಿರಿದುವು
ಇತರ ಭಾಷೆಗಳಿಗೆ ಅನುವಾದ :