ಅರ್ಥ : ತುರ್ಕಿಸ್ಥಾನದಲ್ಲಿ ವಾಸ ಮಾಡುವವ
ಉದಾಹರಣೆ :
ಭಾರತದಲ್ಲಿ ಅನೇಕ ತುರ್ಕಿಗಳು ವಾಸಮಾಡುತ್ತಿದ್ದಾರೆ.
ಸಮಾನಾರ್ಥಕ : ತುರ್ಕಿ, ತುರ್ಕಿಸ್ಥಾನದ ವಾಸಿ, ರೂಮ್ ವಾಸಿ
ಇತರ ಭಾಷೆಗಳಿಗೆ ಅನುವಾದ :
तुर्किस्तान में निवास करनेवाला।
भारत में कई तुर्क लोग बस गए हैं।