ಅರ್ಥ : ನಮ್ಮ ಗುರುತು ಹಿಡಿಯಬಾರದೆಂದು ರೂಪವನ್ನು ಬದಲಾಯಿಸಿಕೊಳ್ಳುವ ಪ್ರಕ್ರಿಯೆ
ಉದಾಹರಣೆ :
ಸೈನಿಕರು ಶತೃ ದೇಶದ ಒಳಗೆ ಹೋಗುವ ಮುನ್ನ ತಮ್ಮ ರೂಪವನ್ನು ಬದಲಾಯಿಸಿಕೊಂಡರು.
ಇತರ ಭಾಷೆಗಳಿಗೆ ಅನುವಾದ :
* अपनी पहचान को छिपाने के लिए अपना रूप बदलना।
सैनिकों ने शत्रुओं के क्षेत्र में जाने से पहले अपने आप को छद्मावरण से छिपाया।