ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ರಾಜ ಛತ್ರ ಪದದ ಅರ್ಥ ಮತ್ತು ಉದಾಹರಣೆಗಳು.

ರಾಜ ಛತ್ರ   ನಾಮಪದ

ಅರ್ಥ : ರಾಜಚಿಹ್ನೆಯ ರೂಪದಲ್ಲಿ ರಾಜರುಗಳ ಮೇಲೆ ಹಿಡಿಯುವಂತಹ ಛತ್ತರಿಗೆ ಅಥವಾ ಕೊಡೆ

ಉದಾಹರಣೆ : ಪ್ರಾಚೀನ ಕಾಲದಲ್ಲಿ ಛತ್ರಪತಿ ರಾಜ ಛತ್ರವನ್ನು ಧಾರಣೆ ಮಾಡುತ್ತಿದ್ದರು.

ಸಮಾನಾರ್ಥಕ : ಕೊಡೆ, ಛತ್ರ


ಇತರ ಭಾಷೆಗಳಿಗೆ ಅನುವಾದ :

राजचिन्ह के रूप में राजाओं आदि पर लगाया जानेवाला बड़ा छाता।

प्राचीन काल में छत्रपति राजा छत्र धारण करते थे।
छत्र

ಅರ್ಥ : ದೇವತಾ ಮೂರ್ತಿಗಳ ಮೇಲೆ ಹಾಕುವಂತಹ ಲೋಹದಿಂದ ಮಾಡಿದ ಛತ್ರಿ

ಉದಾಹರಣೆ : ಈ ದೇವಾಲಯದಲ್ಲಿ ಪ್ರತಿಯೊಂದು ಮೂರ್ತಿಗಳ ಮೇಲೆಯೂ ಕೊಡೆಗಳನ್ನು ಹಾಕಲಾಗಿದೆ.

ಸಮಾನಾರ್ಥಕ : ಕೊಡೆ, ಛತ್ರಿ, ರಾಜ ಛತ್ರಿ, ರಾಜ-ಛತ್ರ, ರಾಜ-ಛತ್ರಿ


ಇತರ ಭಾಷೆಗಳಿಗೆ ಅನುವಾದ :

देवों की मूर्तियों के ऊपर लगाई जानेवाली धातु की छतरी।

इस मंदिर में प्रत्येक मूर्ति के ऊपर सोने का छत्र लगा हुआ है।
छत्र