ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಯುದ್ದವಿರಾಮ ಬಿಳಿಧ್ವಜ ಪದದ ಅರ್ಥ ಮತ್ತು ಉದಾಹರಣೆಗಳು.

ಅರ್ಥ : ಯುದ್ದ ನಡೆಯುತ್ತಿರುವ ಸಂದರ್ಭದಲ್ಲಿ ಎರಡೂ ಕಡೆಗಳಲ್ಲಿ ಅಪಾರ ನಷ್ಟ ಸಂಭವಿಸಿ ತಾತ್ಕಾಲಿಕವಾಗಿ ಯುದ್ಧವನ್ನು ನಿಲ್ಲಿಸುವ ನಿರ್ಧಾರಕ್ಕೆ ಬಂದಾಗ ಅದರ ಸಂಕೇತವಾಗಿ ನೆಡುವ ಬಿಳಿಯ ಧ್ವಜ

ಉದಾಹರಣೆ : ಯುದ್ಧನಿರತ ಎರಡೂ ಪಡೆಗಳಲ್ಲಿ ಅಪಾರ ನಷ್ಟ ಸಂಭವಿಸಿ ತಾತ್ಕಾಲಿಕವಾಗಿ ಯುದ್ಧ ನಿಲುಗಡೆ ಮಾಡಲು ಯುದ್ಧವಿರಾಮ_ಧ್ವಜವನ್ನು ಹಾರಿಸಾಲಾಯಿತು.

ಸಮಾನಾರ್ಥಕ : ಯುದ್ದವಿರಾಮ ಧ್ವಜ


ಇತರ ಭಾಷೆಗಳಿಗೆ ಅನುವಾದ :

वह ध्वज जो युद्ध को विराम देने के लिए या आत्म समर्पण करने के लिए फहराया जाता है।

विपक्षी सेना ने युद्ध विराम ध्वजा लहरा दी।
युद्ध विराम ध्वज, युद्ध विराम ध्वजा, युद्ध विराम पताका

Flag consisting of a piece of white cloth that is hoisted to signal surrender or to ask for a truce.

flag of truce, white flag