ಅರ್ಥ : ಮೋಟಾರು ವಾಹನಗಳನ್ನು ಬಿಟ್ಟಿರುವ, ರಿಪೇರಿ ಮಾಡುವ ಅಥವಾ ಮಾರುವ ಸ್ಥಳ
ಉದಾಹರಣೆ :
ಇತ್ತೀಚೆಗೆ ಪಟ್ಟಣಗಳಲ್ಲಿ ಗ್ಯಾರೇಜುಗಳ ಸಂಖ್ಯೆ ಅಧಿಕವಾಗಿದೆ.
ಸಮಾನಾರ್ಥಕ : ಗ್ಯಾರೇಜು, ಮೋಟಾರು ಖಾನೆ
ಇತರ ಭಾಷೆಗಳಿಗೆ ಅನುವಾದ :
An outbuilding (or part of a building) for housing automobiles.
garageಅರ್ಥ : ಮೋಟಾರು ವಾಹನಗಳನ್ನು ಬಿಟ್ಟಿರುವ, ರಿಪೇರಿ ಮಾಡುವ ಅಥವಾ ಮಾರುವ ಸ್ಥಳ
ಉದಾಹರಣೆ :
ಈ ಗ್ಯಾರೇಜಿನಲ್ಲಿ ಕೇವಲ ದ್ವಿಚಕ್ರ ವಾಹನಗಳನ್ನು ಮಾತ್ರ ರಿಪೇರಿ ಮಾಡಲಾಗುತ್ತದೆ.
ಸಮಾನಾರ್ಥಕ : ಗ್ಯಾರೇಜು, ಮೋಟಾರು ಖಾನೆ