ಅರ್ಥ : ಮೊದಲೇ ತಿಳಿದಿರುವಂತಹ
ಉದಾಹರಣೆ :
ಇವೆಲ್ಲಾ ಮೊದಲೇ ನೋಡಿರುವಂತಹ ವಸ್ತುಗಳು ಬೇರೆ ಯಾವುದಾದರು ಹೊಸ ವಸ್ತುಗಳನ್ನು ತೋರಿಸಿರಿ.
ಸಮಾನಾರ್ಥಕ : ಪೂರ್ವ ಪರಿಚಿತ, ಪೂರ್ವ ಪರಿಚಿತವಾದ, ಪೂರ್ವ ಪರಿಚಿತವಾದಂತ, ಪೂರ್ವ ಪರಿಚಿತವಾದಂತಹ, ಮೊದಲೇ ನೋಡಿದ, ಮೊದಲೇ ನೋಡಿದಂತ, ಮೊದಲೇ ನೋಡಿದಂತಹ, ಮೊದಲೇ ನೋಡಿರುವಂತ, ಮೊದಲೇ ನೋಡಿರುವಂತಹ
ಇತರ ಭಾಷೆಗಳಿಗೆ ಅನುವಾದ :