ಅರ್ಥ : ಒಂದು ಪರ್ವತವನ್ನು ಹಿಮಾಲಯದ ಪುತ್ರನೆಂದು ನಂಬಿರುವರು
ಉದಾಹರಣೆ :
ಇಂದ್ರನ ಭಯದಿಂದ ಮೇನಕ ಸಮುದ್ರದಲ್ಲಿ ಅಡಗಿ ಕುಳಿತ್ತಿದ್ದನು.
ಸಮಾನಾರ್ಥಕ : ಗಿರಿಸುತ, ಮೇನಕ, ಸುನಾಭ, ಹಿಮಾಲಯಜ
ಇತರ ಭಾಷೆಗಳಿಗೆ ಅನುವಾದ :
एक पर्वत जो हिमालय का पुत्र माना जाता है।
इन्द्र के डर से मैनाक समुद्र में छिप गया था।