ಅರ್ಥ : ಮೂರು ಆಯಾಮಗಳಿರುವಂತಹ
ಉದಾಹರಣೆ :
ಕೆಲವು ಕಾಲಾವಿದರು ಕೇವಲ ಮೂರು-ಆಯಾಮದ ಚಿತ್ರಗಳನ್ನೇ ಮಾಡುತ್ತಾರೆ.
ಸಮಾನಾರ್ಥಕ : ಮೂರು ಆಯಾಮಗಳ, ಮೂರು ಆಯಾಮದಂತ, ಮೂರು ಆಯಾಮದಂತಹ, ಮೂರು-ಆಯಾಮಗಳ, ಮೂರು-ಆಯಾಮದ, ಮೂರು-ಆಯಾಮದಂತ, ಮೂರು-ಆಯಾಮದಂತಹ
ಇತರ ಭಾಷೆಗಳಿಗೆ ಅನುವಾದ :
तीन आयामों वाला।
कुछ कलाकार केवल त्रि-आयामी चित्रांकन करते हैं।