ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮುದುರು ಪದದ ಅರ್ಥ ಮತ್ತು ಉದಾಹರಣೆಗಳು.

ಮುದುರು   ನಾಮಪದ

ಅರ್ಥ : ಮುದುರು ಮುದುರಾಗಿರುವ ಬಟ್ಟೆಗಳು

ಉದಾಹರಣೆ : ಸುಕ್ಕು ಸುಕ್ಕಾದ ಬಟ್ಟಯನ್ನು ಇಸ್ತ್ರಿ ಮಾಡಿದರೆ ಸುಕ್ಕೆಲ್ಲಾ ಹೋಗುತ್ತದೆ.

ಸಮಾನಾರ್ಥಕ : ಸುಕ್ಕು


ಇತರ ಭಾಷೆಗಳಿಗೆ ಅನುವಾದ :

वह संरचना जो किसी वस्तु के मुड़ जाने या सिकुड़ने पर बनती है।

कपड़ों की सिकुड़न इस्तरी करके हटाई जाती है।
ऊर्मि, बल, शिकन, सल, सलवट, सिकुड़न, सिलवट

An irregular fold in an otherwise even surface (as in cloth).

pucker, ruck

ಮುದುರು   ಕ್ರಿಯಾಪದ

ಅರ್ಥ : ಯಾವುದೇ ವಸ್ತು (ವಿಶೇಷವಾಗಿ ಬಟ್ಟೆ) ಹೆಚ್ಚಾಗಿ ಅಲ್ಲಿ ಇಲ್ಲಿ ಎಸೆಯುವ ಕಾರಣ ಕೊಳಕಾಗುವ ಪ್ರಕ್ರಿಯೆ

ಉದಾಹರಣೆ : ಹೆಚ್ಚಾಗಿ ಬಟ್ಟೆಗಳನ್ನು ಎಸೆಯುವುದರಿಂದ ಅದ ಮುದುರಾಗುತ್ತದೆ.

ಸಮಾನಾರ್ಥಕ : ಮುರುಟು


ಇತರ ಭಾಷೆಗಳಿಗೆ ಅನುವಾದ :

किसी चीज का (विशेषकर कपड़ा) अत्यधिक उलटे-पुलटे जाने के कारण खराब हो जाना।

अत्यधिक उलटने-पुलटने के कारण यह कपड़ा गिंज गया है।
गिंजना, गींजा जाना

ಅರ್ಥ : ಮುದುರುವ ಅಥವಾ ಸುಕ್ಕು ಗಟ್ಟುವ ಪ್ರಕ್ರಿಯೆ

ಉದಾಹರಣೆ : ಬಟ್ಟೆಯನ್ನು ಸರಿಯಾಗಿ ಇಡದೆ ಇದ್ದರೆ ಸುಕ್ಕು ಗಟ್ಟುತ್ತದೆ.

ಸಮಾನಾರ್ಥಕ : ನಿರಿಗೆ ಬೀಳು, ಮುರುಟು, ಸುಕ್ಕು ಗಟ್ಟು, ಸುರುಟು


ಇತರ ಭಾಷೆಗಳಿಗೆ ಅನುವಾದ :

बल या शिकन पड़ना।

कपड़ों को ठीक से न रखने पर वे सिकुड़ते हैं।
बल पड़ना, सल पड़ना, सलवट पड़ना, सिकुड़ना, सिलवट पड़ना

Become wrinkled or crumpled or creased.

This fabric won't wrinkle.
crease, crinkle, crumple, rumple, wrinkle

ಅರ್ಥ : ವಿಸ್ತಾರವಾಗಿರುವುದನ್ನು ಬಿಟ್ಟು ಒಂದು ಕಡೆ ಬಂದು ಸೇರು

ಉದಾಹರಣೆ : ನೂಲಿನಿಂದಾದ ಬಟ್ಟೆ ಮೊದಲ ಸಲ ಹೊಗೆದಾಗಲೇ ಸುಕ್ಕು ಗಟ್ಟುತ್ತದೆ.

ಸಮಾನಾರ್ಥಕ : ನಿರಿಗೆ ಬೀಳು, ಮುರುಟು, ಸುಕ್ಕು ಗಟ್ಟು, ಸುರುಟು


ಇತರ ಭಾಷೆಗಳಿಗೆ ಅನುವಾದ :

विस्तार छोड़कर एक जगह एकत्र होना।

सूती कपड़े अक्सर पहली बार धोने से सिकुड़ते हैं।
बिलखना, संकुचित होना, सिकुड़ना, सिमटना

Decrease in size, range, or extent.

His earnings shrank.
My courage shrivelled when I saw the task before me.
shrink, shrivel

ಅರ್ಥ : ಮೇಲ್ಭಾಗ ಮುದುಡು

ಉದಾಹರಣೆ : ಅವರ ಬಟ್ಟೆಯನ್ನು ಕೈಯಲ್ಲಿಯೇ ಒಗೆದಿದ್ದರಿಂದ ಅದು ಮುದುರಿ ಹೋಯಿತು.

ಸಮಾನಾರ್ಥಕ : ಮುದುಡು, ಸುಕ್ಕಾಗು


ಇತರ ಭಾಷೆಗಳಿಗೆ ಅನುವಾದ :

ऊपर की ओर समेटना।

हाथ धोने के लिए उसने अपने कमीज़ की बाँहें चढ़ायी।
चढ़ाना

ಅರ್ಥ : ಬಹಳ ಚಳಿಯಿಂದಾಗಿ (ಫಸಲು) ಸರಿಯಾದ ರೀತಿಯಲ್ಲಿ ವಿಕಾಸವಾಗದೆ ಇರುವ ಪ್ರಕ್ರಿಯೆ

ಉದಾಹರಣೆ : ಅಧಿಕವಾದ ಚಳಿಯ ಕಾರಣದಿಂದಾಗಿ ಫಸಲುಗಳು ಮುದುಡಿಕೊಂಡಿದೆ.

ಸಮಾನಾರ್ಥಕ : ಮುದುಡಿಕೊಳ್ಳು


ಇತರ ಭಾಷೆಗಳಿಗೆ ಅನುವಾದ :

ठंड के कारण (फसल का) ठीक से विकसित न होना।

अधिक ठंड के कारण फसल ठिठुर गई है।
अँकड़ना, अकड़ना, ठिठरना, ठिठुरना

ಅರ್ಥ : ಮೇಲಿನ ಭಾಗ ಮುದುರು

ಉದಾಹರಣೆ : ಒಂದು ಸಲ ಒಗೆದದಕ್ಕೆ ಈ ಸ್ವೆಟರ್ ಮುದುರಿ ಕೊಂಡಿದೆ.

ಸಮಾನಾರ್ಥಕ : ಮುದುಡು, ಮುದುರಿಸು, ಸುಕ್ಕಾಗಿಸು


ಇತರ ಭಾಷೆಗಳಿಗೆ ಅನುವಾದ :

ऊपर की ओर सिमटना।

एक धुलाई के बाद ही यह स्वेटर चढ़ गया।
चढ़ना

Decrease in size, range, or extent.

His earnings shrank.
My courage shrivelled when I saw the task before me.
shrink, shrivel

ಅರ್ಥ : ಬಿಗಿತದ ಕಾರಣದಿಂದ ಚಿಕ್ಕದಾಗುವ ಕ್ರಿಯೆ

ಉದಾಹರಣೆ : ಹೊಸೆಯುವುದರಿಂದ ದಾರ ಸುರುಟುಗೊಳ್ಳುತ್ತದೆ.

ಸಮಾನಾರ್ಥಕ : ನಿರಿಗೆ ಬೀಳು, ಮುರುಟು, ಸುಕ್ಕು ಗಟ್ಟು, ಸುರುಟು


ಇತರ ಭಾಷೆಗಳಿಗೆ ಅನುವಾದ :

तनाव के कारण छोटा होना।

बटने पर रस्सी सिकुड़ती है।
सिकुड़ना

Become smaller or draw together.

The fabric shrank.
The balloon shrank.
contract, shrink