ಸದಸ್ಯನಾಗು
ಪುಟ ವಿಳಾಸವನ್ನು ಕ್ಲಿಪ್ ಬೋರ್ಡ್ ಗೆ ನಕಲಿಸಿ.
ಅರ್ಥ : ಮೇಲ್ಭಾಗ ಮುದುಡು
ಉದಾಹರಣೆ : ಅವರ ಬಟ್ಟೆಯನ್ನು ಕೈಯಲ್ಲಿಯೇ ಒಗೆದಿದ್ದರಿಂದ ಅದು ಮುದುರಿ ಹೋಯಿತು.
ಸಮಾನಾರ್ಥಕ : ಮುದುರು, ಸುಕ್ಕಾಗು
ಇತರ ಭಾಷೆಗಳಿಗೆ ಅನುವಾದ :हिन्दी
ऊपर की ओर समेटना।
ಅರ್ಥ : ಮೇಲಿನ ಭಾಗ ಮುದುರು
ಉದಾಹರಣೆ : ಒಂದು ಸಲ ಒಗೆದದಕ್ಕೆ ಈ ಸ್ವೆಟರ್ ಮುದುರಿ ಕೊಂಡಿದೆ.
ಸಮಾನಾರ್ಥಕ : ಮುದುರಿಸು, ಮುದುರು, ಸುಕ್ಕಾಗಿಸು
ಇತರ ಭಾಷೆಗಳಿಗೆ ಅನುವಾದ :हिन्दी English
ऊपर की ओर सिमटना।
Decrease in size, range, or extent.
ಸ್ಥಾಪನೆ