ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮಿದುಳುಬಳ್ಳಿ ಪದದ ಅರ್ಥ ಮತ್ತು ಉದಾಹರಣೆಗಳು.

ಮಿದುಳುಬಳ್ಳಿ   ನಾಮಪದ

ಅರ್ಥ : ಮಿದುಳಿಗೆ ದೇಹದ ಎಲ್ಲಾ ಭಾಗಗಳೊಡನೆ ಸಂಪರ್ಕ ಕಲ್ಪಿಸುವ, ಬೆನ್ನುಮೂಳೆಯ ನಾಳದಲ್ಲಿರುವ ಉರುಳೆ ಯಂಥಕೇಂದ್ರ ನರವ್ಯವಸ್ಥೆ

ಉದಾಹರಣೆ : ಬೆನ್ನುಹುರಿಯ ಮಹಾರಂದ್ರಿಂದ ಪ್ರಾರಂಭವಾಗಿ ಸೊಂಟದ ಮೇಲ್ಭಾಗದವರೆಗೆ ಬಂದು ತಲುಪುತ್ತದೆ.

ಸಮಾನಾರ್ಥಕ : ಬೆನ್ನು ಹುರಿ


ಇತರ ಭಾಷೆಗಳಿಗೆ ಅನುವಾದ :

केंद्रीय नाड़ी संस्थान का वह भाग जो कशेरुका-नाल के भीतर स्थित रहता है।

मेरुरज्जु महारंध्र से निकलकर कटि प्रदेश के ऊपरी भाग तक पँहुचता है।
मेरुरज्ज, मेरुरज्जा, मेरुरज्जु, मेरूरज्ज, मेरूरज्जा, मेरूरज्जु, सुषुम्ना रज्जु, स्पाइनल कार्ड, स्पाइनल कॉर्ड

A major part of the central nervous system which conducts sensory and motor nerve impulses to and from the brain. A long tubelike structure extending from the base of the brain through the vertebral canal to the upper lumbar region.

medulla spinalis, spinal cord