ಅರ್ಥ : ವಿದ್ಯೆ ಮತ್ತು ಭಾಷೆಗಳ ಅಧಿದೇವತೆ
ಉದಾಹರಣೆ :
ಸರಸ್ವತಿಯ ವಾಹನ ಹಂಸ.
ಸಮಾನಾರ್ಥಕ : ಅಕ್ಷರೇಶ್ವರೆ, ಕಾದಂಬರಿ, ಜ್ಞಾನಂಬ, ಜ್ಞಾನದೇವಿ, ಜ್ಞಾನಮಾತಾ, ಜ್ಞಾನಮಾತೆ, ಜ್ಞಾನಾಂಭೆ, ಜ್ಞಾನಾಪ್ರದಾಯಿನಿ, ಜ್ಞಾನೇಶ್ವರಿ, ಬ್ರಹ್ಮಾಣಿ, ಬ್ರಾಹ್ಮಿ, ಮಹಾಶುಕ್ಲೆ, ಮಹಾಶ್ವೇತಾ, ಮಿಮಲಾ, ವಾಗೀಶ್ವರಿ, ವಾಗೇಶ್ವರಿ, ವಾಗ್ದೇವಿ, ವಾಚರೂಪಿಣಿ, ವಾಣಿ, ವಾಣಿಪ್ರಧಾಯಿನಿ, ವಾಣೀಶ್ವರಿ, ವಿದ್ಯಾದೇವತೆ, ವಿದ್ಯಾದೇವಿ, ವಿದ್ಯಾಪ್ರದಾಯಿನಿ, ವಿದ್ಯಾಪ್ರಧಾಯಿನಿ, ವಿದ್ಯಾಮಾತ, ವಿದ್ಯಾಮಾತೆ, ವಿದ್ಯೇಶ್ವರಿ, ವಿಮಲೆ, ವೀಣಾಪಾಣಿ, ವೀಣಾವಾಧಿನಿ, ವೇದಾಗ್ರಣಿ, ಶಾರದಾ, ಶಾರದಾಂಬಾ, ಶಾರದಾಂಬೆ, ಶಾರದಾದೇವಿ, ಶಾರದಾಮಾತ, ಶಾರದಾಮಾತೆ, ಶಾರದೆ, ಶುಕ್ಲಾಂಭರಿ, ಶುಕ್ಷದೇವಿ, ಶುಕ್ಷಮಾತಾ, ಶುಕ್ಷಮಾತೆ, ಶ್ವೇತಾ, ಶ್ವೇತಾಂಭರಿ, ಶ್ವೇತೆ, ಸರಸ್ವತಿ, ಸರಸ್ವತಿದೇವಿ, ಸರಸ್ವತಿಮಾತಾ, ಸರಸ್ವತಿಮಾತೆ, ಹಂಸವಾಹಿನಿ
ಇತರ ಭಾಷೆಗಳಿಗೆ ಅನುವಾದ :
विद्या और वाणी की अधिष्ठात्री देवी।
सरस्वती का वाहन हंस है।Hindu goddess of learning and the arts.
sarasvatiಅರ್ಥ : ಒಬ್ಬ ದೇವತೆಯು ಅನೇಕ ರಾಕ್ಷಸರನ್ನು ಸಂಹರಿಸಿದಳು ಮತ್ತು ಅವಳನ್ನು ಆದಿಶಕ್ತಿ ಎಂದು ನಂಬಲಾಗುತ್ತದೆ
ಉದಾಹರಣೆ :
ದಸರಾ ಹಬ್ಬದಲ್ಲಿ ಎಲ್ಲಾ ಜಾಗದಲ್ಲಿಯೂ ಜನರು ದುರ್ಗಾ ದೇವಿಯನ್ನು ಸ್ಥಾಪಿಸಿ ಪೂಜಿಸುತ್ತಾರೆ.
ಸಮಾನಾರ್ಥಕ : ಉಗ್ರಿ, ಚಾಮುಂಡಿ, ಚಾಮುಂಡೇಶ್ವರಿ, ದುರ್ಗಾದೇವಿ, ದುರ್ಗಿ, ದುರ್ಗೆ, ನಂದಿನಿ, ಮಹಾಕಾಳಿ, ಮಹಾಯೋಗೇಶ್ವರಿ, ಮಹಿಶಮದ್ರಿನಿ, ಯೋಗೀಶ್ವರಿ, ಯೋಗೇಶ್ವರಿ, ವಿಜಯಿ, ಶಾಂಬವಿ, ಸರ್ವಮಂಗಲೆ, ಸರ್ವಮಂಗಳೆ
ಇತರ ಭಾಷೆಗಳಿಗೆ ಅನುವಾದ :
एक देवी जिन्होंने अनेक असुरों का वध किया और जो आदि शक्ति मानी जाती हैं।
नवरात्र में लोग जगह-जगह दुर्गा की प्रतिमा स्थापित करते हैं।