ಅರ್ಥ : ನದಿ ಯಾ ಕಡಲ ತೀರದಲ್ಲಿರುವ ಮರಳುಭೂಮಿ
ಉದಾಹರಣೆ :
ಮಕ್ಕಳು ಮರಳುತೀರದಲ್ಲಿ ಆಟವಾಡುತ್ತಿದ್ದಾರೆ
ಸಮಾನಾರ್ಥಕ : ಮರಳುದಂಡೆ, ಮರಳುದಿಣ್ಣೆ
ಇತರ ಭಾಷೆಗಳಿಗೆ ಅನುವಾದ :
A submerged bank of sand near a shore or in a river. Can be exposed at low tide.
sandbank