ಅರ್ಥ : ಯಾರೋ ಒಬ್ಬರು ಮದವೇರಿ ಉನ್ಮತ್ತನಾಗಿರುವ ಅಥವಾ ನೆಶೆಯ ಗುಂಗಿನಲ್ಲಿ ತೇಲಾಡುತ್ತಿರುವವ
ಉದಾಹರಣೆ :
ಮದೋನ್ಮತ್ತ ವ್ಯಕ್ತಿಯು ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾನೆ.
ಸಮಾನಾರ್ಥಕ : ಮದಾಂಧ
ಇತರ ಭಾಷೆಗಳಿಗೆ ಅನುವಾದ :
Stupefied or excited by a chemical substance (especially alcohol).
A noisy crowd of intoxicated sailors.