ಪುಟದ ವಿಳಾಸವನ್ನು ನಕಲಿಸಿ ಟ್ವಿಟರ್ ನಲ್ಲಿ ಹಂಚಿಕೊಳ್ಳಿ ವಾಟ್ಸಪ್ ನಲ್ಲಿ ಹಂಚಿಕೊಳ್ಳಿ ಫೇಸ್ಬುಕ್ ನಲ್ಲಿ ಹಂಚಿಕೊಳ್ಳಿ
ಗೂಗಲ್ ಪ್ಲೇನಲ್ಲಿ ಪಡೆಯಿರಿ
ಸಮಾನಾರ್ಥಕ ಮತ್ತು ವಿರೋಧಾಭಾಸಗಳೊಂದಿಗೆ ಕನ್ನಡ ನಿಘಂಟಿನಿಂದ ಮತಾನುಯಾಯಿ ಪದದ ಅರ್ಥ ಮತ್ತು ಉದಾಹರಣೆಗಳು.

ಮತಾನುಯಾಯಿ   ನಾಮಪದ

ಅರ್ಥ : ಅವರು ಯಾವ ಧರ್ಮವನ್ನು ನಂಬುತ್ತಾರೆ

ಉದಾಹರಣೆ : ತಮ್ಮ ಹಳ್ಳಿಯಲ್ಲಿ ಹಿಂದೂ ಧರ್ಮಾವಲಂಬಿಗಳ ಒಂದು ಸಮೂಹ ಕಾಲು ನಡೆಗೆಯಲ್ಲಿ ಕಾಶಿಯಾತ್ರೆಗೆ ಹೊರಟ್ಟಿದ್ದಾರೆ.

ಸಮಾನಾರ್ಥಕ : ಧರ್ಮಪಾಲಕ, ಧರ್ಮವನ್ನು ಅನುಸರಿಸುವವ, ಧರ್ಮಾನುಯಾಯಿ, ಧರ್ಮಾವಲಂಭಿ, ಮತವನ್ನು ಅನುಸರಿಸುವವ, ಮತಾವಲಂಬಿ


ಇತರ ಭಾಷೆಗಳಿಗೆ ಅನುವಾದ :

वह जो किसी धर्म को मानता हो।

हमारे गाँव के हिन्दू धर्मावलंबियों की एक मंडली पैदल ही काशी की यात्रा पर निकल पड़ी है।
धर्मानुयायी, धर्मावलंबी, मतानुयायी

A member of a religious order who is bound by vows of poverty and chastity and obedience.

religious

ಮತಾನುಯಾಯಿ   ಗುಣವಾಚಕ

ಅರ್ಥ : ಯಾವುದೇ ಧರ್ಮವನ್ನು ಅನುಸರಿಸುವವ ಅಥವಾ ಧರ್ಮದ ತತ್ವದಲ್ಲಿ ನಂಬಿಕೆ ಇರಿಸಿ ಅದರಂತೆ ನಡೆಯುವವ

ಉದಾಹರಣೆ : ಭಾರತದಲ್ಲಿ ಹಿಂಧೂ ಧರ್ಮದ ಧರ್ಮಾವಲಂಬಿ ಜನರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ.

ಸಮಾನಾರ್ಥಕ : ಧರ್ಮಾನುಯಾಯಿ, ಧರ್ಮಾನುಯಾಯಿಯಾದ, ಧರ್ಮಾನುಯಾಯಿಯಾದಂತ, ಧರ್ಮಾನುಯಾಯಿಯಾದಂತಹ, ಧರ್ಮಾವಲಂಬಿ, ಧರ್ಮಾವಲಂಬಿಯಾದ, ಧರ್ಮಾವಲಂಬಿಯಾದಂತ, ಧರ್ಮಾವಲಂಬಿಯಾದಂತಹ, ಮತಾನುಯಾಯಿಯಾದ, ಮತಾನುಯಾಯಿಯಾದಂತ, ಮತಾನುಯಾಯಿಯಾದಂತಹ


ಇತರ ಭಾಷೆಗಳಿಗೆ ಅನುವಾದ :

जो किसी धर्म का अनुयायी हो।

भारत में हिन्दू धर्मावलंबी लोगों की संख्या अन्य की अपेक्षा अधिक है।
धर्मानुयायी, धर्मावलंबी, मतानुयायी