ಅರ್ಥ : ಯಾರಿಗೆ ನಿದ್ದೆ ಬರುತ್ತಿದೆಯೋ
ಉದಾಹರಣೆ :
ಸೀತ ನಿದ್ದೆಯ ಮಂಪರಿನಲ್ಲಿದ್ದ ಮಗುವನ್ನು ಹಾಸಿಗೆಯ ಮೇಲೆ ಮಲಗಿಸಿದಳು.
ಸಮಾನಾರ್ಥಕ : ಜೋಂಪಿನ, ಜೋಂಪಿನಂತ, ಜೋಂಪಿನಂತಹ, ತೂಕಡಿಕೆಯ, ತೂಕಡಿಕೆಯಂತ, ತೂಕಡಿಕೆಯಂತಹ, ನಿದ್ದೆ ಬರುವ, ನಿದ್ದೆ ಬರುವಂತ, ನಿದ್ದೆ ಬರುವಂತಹ, ಮಂಪರು, ಮಂಪರುಂತ
ಇತರ ಭಾಷೆಗಳಿಗೆ ಅನುವಾದ :
Ready to fall asleep.
Beginning to feel sleepy.